ಯುವ ಅಥ್ಲೈಟಿಕ್ ವಿದ್ಯಾರ್ಥಿನಿಗೆ ಹಲ್ಲೆ
ಮೈಸೂರು : 15 ವರ್ಷದ ಭರವಸೆಯ ಅಥ್ಲೈಟಿಕ್ಸ್ ಎಂದು ಗುರುತಿಸಿಕೊಂಡಿರುವ ಬಾಲಕಿ ಮೇಲೆ ಇಬ್ಬರು ಹಿರಿಯ ಅಥ್ಲೈಟಿಕ್ಸ್ ವಿದ್ಯಾರ್ಥಿನಿಯರು ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಶನಿವಾರ ವರದಿಯಾಗಿದೆ.
ಮೂಲಗಳ ಪ್ರಕಾರ ಹಿರಿಯ ವಿದ್ಯಾರ್ಥಿನಿಯರು ಕ್ರೀಡಾಯುವ ಸಬಲೀಕರಣ ಹಾಸ್ಟೇಲ್ ನಲ್ಲಿ ತಮ್ಮ ಬಟ್ಟೆಗಳನ್ನು ಒಣಗಲು ಹಾಕಿದಾಗ ಕೆಲವು ಬಟ್ಟೆಗಳು ಕಾಣೆಯಾಗಿರುವುದನ್ನು ಗಮನಿಸಿ ಈ ಕೃತ್ಯ ಮಾಡಿದ್ದಾರೆ ಎಂದು ಹೇಳಲಾಗಿದೆ.
ಟಿ.ಎಂ. ಡಿಂಪಲ್ ಎನ್ನುವ 9ನೆ ತರಗತಿ ವಿದ್ಯಾರ್ಥಿನಿ ಹಲ್ಲೆಗೊಳಗಾದ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ಇದರಿಂದ ಮಾನಸಿಕವಾಗಿ ನೊಂದಿದ್ದು, ಅವರು ನನ್ನನ್ನು ಕೆಟ್ಟ ಪದ ಬಳಕೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಡಿಂಪಲ್ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ ವಲಯ 100 ಮೀ. ಓಟದಲ್ಲಿ ಚಿನ್ನವನ್ನು ಪಡೆದುಕೊಂಡಿದ್ದಾಳೆ.
200 ಮೀ. ಓಟದಲ್ಲಿ ದ್ವಿತೀಯ, ಜಿಗಿತದಲ್ಲಿ ಮೂರನೆ ಸ್ಥಾನ, 4X100 ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಕ್ರೀಡಾ ಯುವ ಸಬಲೀಕರಣ ಹಾಸ್ಟೆಲ್ ಸಹಾಯಕ ನಿರ್ದೇಶಕ ಕೆ. ಸುರೇಶ ಘಟನೆ ನಡೆದಿರುವ ಬಗ್ಗೆ ಖಚಿತಪಡಿಸಿದ್ದು, ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸೇರಿಸಿ ಪಾಲಕರ ಜೊತೆ ಮಾತಾಡಿರುವುದಾಗಿ ಹೆಳಿದ್ದಾರೆ.