×
Ad

ಮಾಜಿ ನಾಯಕರಿಗೆ ಸನ್ಮಾನ..!!

Update: 2016-09-22 23:54 IST

ಭಾರತ ಹಾಗೂ ನ್ಯೂಝಿಲೆಂಡ್‌ನ ನಡುವೆ ಗುರುವಾರ ಐತಿಹಾಸಿಕ 500ನೆ ಟೆಸ್ಟ್ ಪಂದ್ಯ ಆರಂಭವಾಗುವ ಮೊದಲು ಭಾರತದ ಮಾಜಿ ನಾಯಕರುಗಳನ್ನು ಬಿಸಿಸಿಐ ಸನ್ಮಾನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor