×
Ad

ರಾಹುಲ್ ಕಿಸಾನ್ ಯಾತ್ರೆ..!!

Update: 2016-09-23 23:54 IST

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಉತ್ತರಪ್ರದೇಶದ ಲಕ್ನೋದಲ್ಲಿ ಕಿಸಾನ್ ಯಾತ್ರೆಯಲ್ಲಿ ಭಾಗವಹಿಸಿದರು. ಈ ವೇಳೆ ಅವರು ಉನ್ನಾವೊದ ಪಚೋಡ ಗ್ರಾಮದ ನಿವಾಸಿಯ ಮನೆಯೊಂದರಲ್ಲಿ ಕೆಲ ಕ್ಷಣ ಕಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor