ಚಿನ್ನ ಗೆದ್ದವಗೆ ಭವ್ಯ ಸ್ವಾಗತ..!!
Update: 2016-09-24 23:44 IST
ಅಂಗವಿಕಲರ ಪ್ಯಾರಾಲಿಂಪಿಕ್ಸ್‌ನ ಹೈಜಂಪ್‌ನ ಟಿ-42 ವಿಭಾಗದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿ ಶನಿವಾರ ತವರಿಗೆ ಹಿಂದಿರುಗಿದ ಮಾರಿಯಪ್ಪನ್ ತಂಗವೇಲು ಅವರನ್ನು ಅವರ ಹುಟ್ಟೂರು ತಮಿಳುನಾಡಿನ ಸೇಲಂನಲ್ಲಿ ಭವ್ಯ ಮೆರವಣಿಗೆ ನಡೆಸುವ ಮೂಲಕ ಸ್ವಾಗತ ಕೋರಲಾಯಿತು.