×
Ad

ಇಸ್ರೊ ಸಾಧನೆಗೆ ಮತ್ತೊಂದು ಗರಿ..!!

Update: 2016-09-26 23:26 IST

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊ ಸೋಮವಾರ ಒಂದೇ ರಾಕೆಟ್‌ನ ಮೂಲಕ 8 ಉಪಗ್ರಹಗಳನ್ನು ಎರಡು ಪ್ರತ್ಯೇಕ ಕಕ್ಷೆಗಳಿಗೆ ಸೇರಿಸಿದೆ. ಭಾರತದ 3, ಅಲ್ಜೀರಿಯದ 3, ಕೆನಡ ಹಾಗೂ ಅಮೆರಿಕಗಳ ತಲಾ ಒಂದು ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್‌ಎಲ್‌ವಿ ಅಥವಾ 37ನೆ ಧ್ರುವೀಯ ಉಪಗ್ರಹ ಉಡಾವಣಾ ವಾಹನವು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬೆಳಗ್ಗೆ 9:12ಕ್ಕೆ ಅಂತರಿಕ್ಷಕ್ಕೆ ನೆಗೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor