×
Ad

ಚಲೋ ಉಡುಪಿ: ಸೆ.೧ರಂದು ಬೆಳ್ತಂಗಡಿಯಲ್ಲಿ ಪೂರ್ವತಯಾರಿ ಸಭೆ

Update: 2016-09-30 15:43 IST

ದಿನಾಂಕ 01-10-2016 ಶನಿವಾರ

ಸಮಯ : ಸಂಜೆ 4 ಘಂಟೆಗೆ
ಸ್ಥಳ : ಅಂಬೇಡ್ಕರ್ ಭವನ, ಬೆಳ್ತಂಗಡಿ.

ಬೆಳ್ತಂಗಡಿ ತಾಲೂಕಿನ ಎಲ್ಲಾ ದಲಿತ, ಪ್ರಗತಿಪರ ಸಂಘಟನೆಗಳ ನಾಯಕರುಗಳು ಸಭೆಗೆ ಹಾಜರಾಗಿ ತಮ್ಮ ಅಮೂಲ್ಯ ಸಲಹೆ, ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ಸಂಪರ್ಕಕ್ಕಾಗಿ 
ಶೇಖರ್ ಎಲ್.  9632446575, 9164781182

ಚಲೋ ಉಡುಪಿ ಬಳಗ ಬೆಳ್ತಂಗಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor