×
Ad

ಎರಡೂ ಕೈಗಳಿಲ್ಲ, ಕಾಲೂ ಇಲ್ಲ : ಆದರೆ ತಲೆಬಿಸಿ ಇಲ್ಲವೇ ಇಲ್ಲ ಈತನಿಗೆ !

Update: 2016-10-01 11:52 IST

ಈತ ನಿಕ್ ಉಜಿಸಿಕ್ . ಎರಡೂ ಕೈ, ಕಾಲುಗಳಿಲ್ಲದ ಈತನನ್ನೂ ಒಂದು ಕ್ಷಣ ನೋಡಿದರೆ ನಿಮಗೆ ಇಡೀ ಆಯುಷ್ಯಕ್ಕೆ ಸಾಕಾಗುವಷ್ಟು ಸ್ಫೂರ್ತಿ, ಚೈತನ್ಯ ಸಿಗುತ್ತದೆ ! ಕೇವಲ ತಲೆ, ಕತ್ತು, ಎದೆ ಹಾಗು ಹೊಟ್ಟೆ ಭಾಗ ಇರುವ ಈತ ಲೀಲಾಜಾಲವಾಗಿ ಈಜುತ್ತಾನೆ, ಸರ್ಫಿಂಗ್ ಮಾಡುತ್ತಾನೆ. ಇಡೀ ವಿಶ್ವ ಸುತ್ತಿ ಸ್ಪೂರ್ತಿಯ ಮಾತುಗಳ ಮೂಲಕ ಲಕ್ಷಾಂತರ ಜನರಿಗೆ ಧೈರ್ಯ ತುಂಬುತ್ತಾನೆ. ಸ್ವತಃ ಕಂಪೆನಿಯೊಂದನ್ನು ನಡೆಸಿ ಹತ್ತಿಪ್ಪತ್ತು ಜನರಿಗೆ ಉದ್ಯೋಗ ನೀಡಿದ್ದಾನೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor