×
Ad

ಯುದ್ಧ ಸಂದೇಶ..!!

Update: 2016-10-03 23:58 IST

ಪಾಕಿಸ್ತಾನದ ಪ್ರತಿ ಮಗುವೂ ಭಾರತದೊಂದಿಗೆ ಹೋರಾಡಲು ಸಿದ್ಧವಾಗಿದೆ. ಕಾಶ್ಮೀರದಲ್ಲಿ ನಡೆಸಿರುವ ದೌರ್ಜನ್ಯಕ್ಕೆ ಅವರು ಪ್ರತೀಕಾರ ಮಾಡಲಿದ್ದಾರೆಂಬ ಪ್ರಧಾನಿ ನರೇಂದ್ರ ಮೋದಿಯವರನ್ನುದ್ದೇಶಿಸಿರುವ ಕಾಗದದ ತುಂಡಿನೊಂದಿಗೆ ರವಿವಾರ ಗುರುದಾಸ್‌ಪುರದ ಬಾಮಿಯಲ್ ವಲಯದಲ್ಲಿ ಬಿಎಸ್‌ಎಫ್ ಜವಾನರು ಸೆರೆ ಹಿಡಿದ ಪಾಕಿಸ್ತಾನಿ ಪಾರಿವಾಳ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor