ನೆಲಮಂಗಲದಲ್ಲಿ ಚಲೋ ಉಡುಪಿ ಜಾಥಾ ಆರಂಭ
Update: 2016-10-04 18:53 IST
ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಹೊರಟ ಚಲೋ ಉಡುಪಿ-ಸ್ವಾಭಿಮಾನಿ ಸಂಘರ್ಷ ಜಾಥಾವು ನೆಲಮಂಗಲ ತಲಪಿದೆ.ನೆಲಮಂಗಲದ ಪ್ರವಾಸಿ ಮಂದಿರದಿಂದ ಇದೀಗ ಹೊರಟ ಜಾಥಾಕ್ಕೆ ಸ್ಥಳೀಯರು ಸೇರಿದಂತೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ