×
Ad

ವೈಮಾನಿಕಕಸರತ್ತು..!!

Update: 2016-10-08 23:53 IST

ಗಾಝಿಯಾಬಾದ್‌ನ ಹಿಂಡನ್ ವಾಯುದಳ ನೆಲೆಯಲ್ಲಿ ಶನಿವಾರ ನಡೆದ 84ನೆ ವಾಯುದಳ ದಿನಾಚರಣೆಯ ಸಂದರ್ಭದಲ್ಲಿ ವಾಯುಪಡೆಯ ದಂಡನಾಯಕ ಅರೂಪ್ ರಾಹಾ, ಭೂ ಸೇನೆಯ ದಂಡನಾಯಕ ದಲ್ಬೀರ್ ಸಿಂಗ್ ರಾಹಾ, ಜಲಸೇನೆಯ ದಂಡನಾಯಕ ಸುನೀಲ್ ಲಾಂಬಾ ಹಾಗೂ ಐಎಎಫ್‌ನ ಆನರರಿ ಗ್ರೂಪ್ ಕ್ಯಾಪ್ಟನ್ ಸಚಿನ್ ತೆಂಡುಲ್ಕರ್ ವೈಮಾನಿಕ ಕಸರತ್ತುಗಳನ್ನು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor