ಕಲಬುರುಗಿಯಲ್ಲಿ ಭೂಕಂಪನದಿಂದ ತತ್ತರಿಸಿದ ಜನತೆ...!
Update: 2016-10-15 13:17 IST
ಕಲಬುರಗಿ, ಅ.15: ಚಿಂಚೋಳಿಯ ಐಪಿ ಹೊಸಳ್ಳಿ ಗ್ರಾಮದಲ್ಲಿ ಕೆಲವು ದಿನಗಳಿಂದ ಆಗಾಗ ಸಂಭವಿಸುತ್ತಿರುವ ಭೂಕಂಪದಿಂದ ಜನ ತತ್ತರಿಸಿದ್ದಾರೆ.
ಎರಡು ದಿನಗಳಲ್ಲಿಯೇ ಕನಿಷ್ಠ 8 ಬಾರಿ ಭೂಮಿ ಕಂಪಿಸಿದೆ.
ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಳವಡಿಸಲಾಗಿದ್ದ ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ ದಾಖಲಾಗಿದೆ. ಆದರೆ ಭೂಕಂಪನದಿಂದ ಯಾವುದೇ ದೊಡ್ಡ ಹಾನಿಯಾಗಿಲ್ಲ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ್ದಾರೆ .
. .