×
Ad

ಪೀಸ್ ಆ್ಯಂಡ್ ಎವರ್‌ನೆಸ್ ಟ್ರಸ್ಟ್‌ನಿಂದ ಕಲಾಂ ಜನ್ಮ ದಿನಾಚರಣೆ

Update: 2016-10-15 22:22 IST

  ಮೂಡಿಗೆರೆ, ಅ.15: ಭಾರತದ ಮಿಸೈಲ್ ಮ್ಯಾನ್ ಎಂದೇ ಜನಜನಿತವಾಗಿದ್ದ ಭಾರತದ 11ನೆ ರಾಷ್ಟ್ರಪತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಮೂಡಿಗೆರೆಯ ಬಿಳಗುಳದಲ್ಲಿ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಪೀಸ್ ಆ್ಯಂಡ್ ಎವರ್‌ನೆಸ್ ಟ್ರಸ್ಟ್ ಕಾರ್ಯಕರ್ತರು ಶನಿವಾರ ಆಚರಿಸಿದರು.

ಈ ಸಮಯದಲ್ಲಿ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಅಲ್ತಾಫ್ ಬಿಳಗುಳ, ಟ್ರಸ್ಟಿನ ಮೂಡಿಗೆರೆ ತಾಲೂಕು ಉಪಾಧ್ಯಕ್ಷ ಶಫೀಕ್, ಸಮಾಜ ಸೇವಕ ಅಬ್ದುಲ್ ರೆಹ್ಮಾನ್, ಟಿ.ಕೆ.ಹಸೈನಾರ್, ಹಳೆಮೂಡಿಗೆರೆ ಗ್ರಾಪಂ ಉಪಾಧ್ಯಕ್ಷ ಝಬೈರ್, ರಕ್ತಧಾನಿಗಳ ವೇದಿಕೆಯ ಸದಸ್ಯರಾದ ತೌಫೀಕ್ ಬಿಳಗುಳ, ಅಬ್ದುಲ್ ಅಝೀಝ್, ಪ್ರದೀಪ್, ರಿಝ್ವಾನ್, ಕಿಶೋರ್, ಝಕರಿಯ್ಯಾ, ಅಕ್ರಂ, ಹನೀಪ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News