ಸಿಂಗೂರು: ಬಿತ್ತನೆ ಶುರು..!!
Update: 2016-10-20 23:45 IST
ಸಿಂಗೂರಿನಲ್ಲಿ ರೈತರಿಗೆ ಹಸ್ತಾಂತರಿಸಲಾಗಿರುವ ಜಮೀನಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ರೈತರೊಂದಿಗೆ ಬಿತ್ತನೆ ನಡೆಸಿದರು.