ಐಎನ್‌ಎಸ್ ವಿರಾಟ್‌ಗೆ ವಿದಾಯ..!!
Update: 2016-10-23 23:49 IST
ನೌಕಾಪಡೆಯಲ್ಲಿ 55 ವರ್ಷಗಳ ಸುದೀರ್ಘ ಸೇವೆಯ ಬಳಿಕ ವಿಶ್ವದ ಅತ್ಯಂತ ಹಳೆಯ ವಿಮಾನವಾಹಕ ನೌಕೆ ಐಎನ್‌ಎಸ್ ವಿರಾಟ್‌ಗೆ ರವಿವಾರ ಬೆಳಗ್ಗೆ ಕೊಚ್ಚಿ ಬಂದರು ಮಂಡಳಿಯ ಎರ್ನಾಕುಲಂ ಹಡಗುಕಟ್ಟೆಯಲ್ಲಿ ಸಂಭ್ರಮದ ವಿದಾಯ ಕೋರಲಾಯಿತು.