ಪೆಂಗ್ವಿನ್ ಗಳ 'ಅಯ್ ದಿಲ್ ಹೈ ಮುಷ್ಕಿಲ್' : ತ್ರಿಕೋನ ಪ್ರೇಮ ಫೈಟಿಂಗ್ ನಲ್ಲಿ ಅಂತ್ಯ

Update: 2016-11-06 15:21 GMT

ವೈರಲ್ ವೀಡಿಯೊ 

ಸಂಗಾತಿ ಇನ್ನೊಂದು ಪೆಂಗ್ವಿನ್ ಜೊತೆ ಸೇರಿದ್ದನ್ನು ಕಂಡು ಕೆಂಡವಾದ ಪೆಂಗ್ವಿನ್ ತನ್ನ ಸಂಗಾತಿಯನ್ನು ಉಳಿಸಿಕೊಳ್ಳಲು ಭೀಕರ ಫೈಟಿಂಗ್ ಮಾಡುವ ಈ ವೀಡಿಯೊ ಲಕ್ಷಾಂತರ ಬಾರಿ ರಿಟ್ವೀಟ್ ಆಗಿದೆ 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor