×
Ad

ಬಲಿಪಶು ?

Update: 2016-11-14 12:50 IST

ಯಾವುದೇ ಸೂಕ್ತ ರಕ್ಷಣಾ ವ್ಯವಸ್ಥೆಗಳಿಲ್ಲದೆ ಮೆಸ್ಕಾಂ ಇಲಾಖೆಯ ಗುತ್ತಿಗೆ ಕಾರ್ಮಿಕರು ವಿದ್ಯುತ್ ಕಂಬಗಳನ್ನೇರಿ ದುರಸ್ತಿ ಕಾರ್ಯದಲ್ಲಿ ತೊಡಗಿರುವ ದೃಶ್ಯ ಶನಿವಾರ ಮಂಗಳೂರಿನ ಎ.ಬಿ. ಶೆಟ್ಟಿ ವೃತ್ತದ ಬಳಿ ಕಂಡುಬಂದಿದೆ. 

ಚಿತ್ರ: ಫಾರೂಕ್ ಅಬ್ದುಲ್ಲಾ ಕೊಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor