×
Ad

ಹ್ಯಾಪಿ ಮ್ಯಾರಿಡ್ ಲೈಫ್ ಯುವಿ..!!

Update: 2016-11-30 23:56 IST

ಕ್ರಿಕೆಟಿಗ ಯುವರಾಜ್ ಸಿಂಗ್ ಬುಧವಾರ ಹರ್ಯಾಣ ಪಂಚಕುಲದಲ್ಲಿ ರೂಪದರ್ಶಿ ಹೆಝೆಲ್ ಕೀಚ್ ಅವರನ್ನು ವಿವಾಹವಾದರು. ವಿರಾಟ್ ಕೊಹ್ಲಿ, ಅಜಿಂಕ್ಯಾ ರಹನೆ ಸಹಿತ ಟೀಂ ಇಂಡಿಯಾ ಸದಸ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನೂತನ ಜೋಡಿಗೆ ಶುಭಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor