×
Ad

ಜಯಲಲಿತಾ ಮೋಕ್ಷ ಪ್ರಾಪ್ತಿಗಾಗಿ ಮರು ಅಂತ್ಯಕ್ರಿಯೆ!

Update: 2016-12-13 22:03 IST

ಮಂಡ್ಯ, ಡಿ.13 : ಇತ್ತೀಚಿಗೆ ನಿಧನರಾದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಮೋಕ್ಷ ಪ್ರಾಪ್ತಿಗಾಗಿ ಅವರ ಸಂಬಂಧಿ ವರದರಾಜ್ ಶ್ರೀರಂಗಪಟ್ಟಣ ಪಶ್ಚಿಮ ವಾಹಿನಿಯಲ್ಲಿ ಮೋಕ್ಷ ಪ್ರಾಪ್ತಿ ಹವನ ನಡೆಸಿದರು.
ಮಂಗಳವಾರ ಬೆಳಿಗ್ಗೆ ಸನಾತನಿ ಧಾರ್ಮಿಕ ಮುಖಂಡ ರಂಗನಾಥ್ ಅಯ್ಯಂಗಾರ್ ನೇತತ್ವದಲ್ಲಿ ಅಯ್ಯಂಗಾರ್ ಸಂಪ್ರದಾಯದ ಪ್ರಕಾರ ಜಯಲಲಿತಾ ಅವರನ್ನು ಸುಡದೇ ಹೂತಿದ್ದರಿಂದ ಅವರ ಮೋಕ್ಷ ಪ್ರಾಪ್ತಿಗಾಗಿ ಐದು ದಿನಗಳ ಕಾಲ ಹವನ ನಡೆಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News