ಬೀದಿಗೆ ಬಿದ್ದ ಆದಿವಾಸಿಗಳು...
Update: 2016-12-15 23:50 IST
ವೀರಾಜಪೇಟೆ ತಾಲೂಕಿನ ಬಿದ್ದಳ್ಳಿ ಮತ್ತು ತಟ್ಟಳ್ಳಿ ಗ್ರಾಮಗಳ ನೂರಾರು ಆದಿವಾಸಿ ಕುಟುಂಬಗಳಿಗೆ ಸೇರಿದ ಗುಡಿಸಲುಗಳನ್ನು ಅರಣ್ಯ ಇಲಾಖೆಯು ಏಕಾಏಕಿ ಅಮಾನವೀಯವಾಗಿ ಜೆಸಿಬಿ ಯಂತ್ರಗಳ ಮೂಲಕ ನಾಶಗೊಳಿಸಿ, 500ಕ್ಕೂ ಅಧಿಕ ಆದಿವಾಸಿ ಕುಟುಂಬಗಳನ್ನು ಬೀದಿ ಪಾಲಾಗುವಂತೆ ಮಾಡಿದೆ.