×
Ad

‘ಸಾಂತಾ ಓಟ’!!!

Update: 2016-12-17 23:54 IST

ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನ ರಸ್ತೆಗಳಲ್ಲಿ ಶನಿವಾರ ಬೆಳಗ್ಗೆ ನಡೆದ ವಾರ್ಷಿಕ ‘ಸಾಂತಾ ಓಟ’ದಲ್ಲಿ ಸಾಂತಾ ಕ್ಲಾಸ್ ದಿರಿಸು ಧರಿಸಿದ ಸಾವಿರಾರು ಜನರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor