ಕನ್ನಡಿಗ ತ್ರಿಶತಕ..!
Update: 2016-12-19 23:49 IST
ಚೆನ್ನೈನ ಚಿಪಾಕ್‌ನಲ್ಲಿರುವ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಕರ್ನಾಟಕದ ಕರುಣ್ ನಾಯರ್ ಔಟಾಗದೆ ತ್ರಿಶತಕ(303 ರನ್, 381ಎ, 32ಬೌ,4ಸಿ )ದ ದಾಖಲೆ ಬರೆದರು.