×
Ad

​ಮಸೀದಿ ಕಮಿಟಿ ಪುನಾರಚನೆ

Update: 2016-12-23 22:56 IST

ಮೂಡಿಗೆರೆ, ಡಿ.23: ಮೂಡಿಗೆರೆ ಪಟ್ಟಣದ ಬದ್ರೀಯ್ಯೀನ್ ಕೇಂದ್ರ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಎಂ.ಎ.ಹಮ್ಮಬ್ಬ ಅವರು ಪುನರಾಯ್ಕೆಯಾಗಿದ್ದಾರೆ ಎಂದು ಮಸೀದಿ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.


ಗೌರವಾಧ್ಯಕ್ಷರಾಗಿ ಎಂ.ಎ.ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷರಾಗಿ ಸಿ.ಕೆ.ಇಬ್ರಾಹೀಂ ಹಾಜಿ, ಎಂ.ಎಚ್.ಹಾಜಬ್ಬ, ಎಂ.ಐ.ರಝಾಕ್, ಖಜಾಂಚಿಯಾಗಿ ಅಬ್ದುಲ್ ರೆಹ್ಮಾನ್, ಕಾರ್ಯದರ್ಶಿಯಾಗಿ ಶರೀಫ್ ಪೆಪ್ಪರ್, ಸಹ ಕಾರ್ಯದರ್ಶಿಯಾಗಿ ಎಂ.ಎ.ಇಬ್ರಾಹೀಂ ಯಾದ್‌ಗಾರ್,ಎಂ.ಎ.ಹನೀಫ್ ಅರಬ್ಬಿ, ವಾಹೀದ್, ಸದಸ್ಯರಾಗಿ ಅಬ್ದುಲ್ ಖಾದರ್ ಎಂ.ಎಚ್, ಬಿ.ಎಚ್.ಮುಹಮ್ಮದ್, ಬಿ.ಎಚ್.ಆದಂ ಹಾಜಿ, ಅಬ್ದುಲ್ ಅಝೀಝ್, ಇಸ್ಮಾಯೀಲ್ ಬೀಜುವಳ್ಳಿ, ಅಬ್ದುಲ್ ರೆಹಮಾನ್ ಇಂಡಿಯನ್, ಎಂ.ಎ. ಉಂಞ ಹಾಜಿ, ಸಾಲಿ ಹಾಜಿ, ಕೆ.ಪಿ.ಅಲಿ, ಬಿ.ಅಹ್ಮದ್ ಎಚ್.ಎಸ್.ಬಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News