×
Ad

ಜನ ನುಡಿ 2016..!

Update: 2016-12-24 23:16 IST

ಮಂಗಳೂರಿನ ನಂತೂರು ಶಾಂತಿಕಿರಣದಲ್ಲಿ ಅಭಿಮತ ಮಂಗಳೂರು ವತಿಯಿಂದ ಅಂಬೇಡ್ಕರ್125ನೆ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ನಡೆಯುತ್ತಿರುವ ‘ಸಮತೆ ಎಂಬುವುದು ಅರಿವು’ ಎಂಬ ಧ್ಯೇಯದೊಂದಿಗೆ ಡಿ.24ರಂದು ಆರಂಭಗೊಂಡ ಜನ ನುಡಿ 2016ರ ಕಾರ್ಯಕ್ರಮದ ವಿವಿಧ ದೃಶ್ಯಗಳು .....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor