ಯುವತಿ ಕಾಣೆ
Update: 2016-12-27 12:31 IST
ಮುಂಡಗೋಡ, ಡಿ.27: ಯುವತಿಯೊಬ್ಬಳು ಕಾಣೆಯಾದ ಘಟನೆ ತಾಲೂಕಿನ ಹನಮಾಪುರ ಗ್ರಾಮದಲ್ಲಿ ನಡೆದಿದೆ.
ನಾಪತ್ತೆಯಾದವಳನ್ನು ಶೀಲಾ ಹನುಮಂತಪ್ಪ ಮಕರವಳ್ಳಿ (19) ಎಂದು ಹೇಳಲಾಗಿದೆ. ಈಕೆ ಡಿ.25 ರಂದು ರಾತ್ರಿ 8 ಗಂಟೆಗೆ ಬಹಿರ್ದಸೆಗೆ ಹೋಗಿ ಬರುವುದಾಗಿ ತಾಯಿಗೆ ಹೇಳಿ ಹೋದವಳು ಬಳಿಕ ನಾಪತ್ತೆಯಾಗಿದ್ದಾರೆ. ತನ್ನ ಮಗಳನ್ನು ಹುಡಕಿ ಕೊಡಿ ಎಂದು ಯುವತಿಯ ಪೋಷಕರು ಇಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.