×
Ad

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

Update: 2016-12-27 18:06 IST

 ಬೆಂಗಳೂರು, ಡಿ.27: ದ್ವಿತೀಯ ಪಿಯುಸಿ 2017ರ ಸಾಲಿನ ಪರೀಕ್ಷೆಯ ವೇಳಾ ಪಟ್ಟಿ ಪ್ರಕಟಗೊಂಡಿದ್ದು, ಪರೀಕ್ಷೆ ಮಾ.9ರಿಂದ 27ರ ತನಕ ನಡೆಯಲಿದೆ. ಪರೀಕ್ಷೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರ ತನಕ ನಡೆಯಲಿದೆ.
ವೇಳಾಪಟ್ಟಿ
ಮಾ.9: ಜೀವ ಶಾಸ್ತ್ರ ,ಇತಿಹಾಸ
ಮಾ.10:ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ
ಮಾ.11: ತರ್ಕಶಾಸ್ತ್ರ, ಶಿಕ್ಷಣ , ಬೇಸಿಕ್ ವಿಜ್ಞಾನ
ಮಾ. 13: ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ
ಮಾ.14:ಗಣಿತ
ಮಾ.15: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮಾ.16.ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
ಮಾ.17: ಭೌತಶಾಸ್ತ್ರ
ಮಾ.18:ಮನ:ಶಾಸ್ತ್ರ
ಮಾ.20.ರಸಾಯನಶಾಸ್ತ್ರ, ಬಿಸಿನೆಸ್ ಸ್ಟಡೀಸ್, ಐಚ್ಚಿಕ ಕನ್ನಡ
ಮಾ.21: ರಾಜ್ಯಶಾಸ್ತ್ರ
ಮಾ.22: ಹಿಂದಿ, ತೆಲುಗು
ಮಾ.23: ಕನ್ನಡ, ತಮಿಳು, ಮಲಯಾಳಂ, ಅರೇಬಿಕ್
ಮಾ.24: ಸಂಸ್ಕೃತ., ಮರಾಠಿ, ಉರ್ದು, ಫ್ರೆಂಚ್
ಮಾ.25: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ
ಮಾ.27: ಇಂಗ್ಲೀಷ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News