×
Ad

ಹಿಮಗಡ್ಡೆ ಕೋಟೆ..!

Update: 2016-12-29 00:01 IST

ಅಮೆರಿಕದ ಉಟಾಹ್‌ನಲ್ಲಿ ಮಂಗಳವಾರ ನಡೆದ ಮಂಜುಗಡ್ಡೆ ಕಲಾಕೃತಿಗಳ ಪ್ರದರ್ಶನ ಮೇಳದಲ್ಲಿ ಕುಶಲಕರ್ಮಿಗಳು ಹಿಮಗಡ್ಡೆಯಿಂದಲೇ ಕೋಟೆಯೊಂದರ ಪ್ರತಿಕೃತಿಯನ್ನು ನಿರ್ಮಿಸಿ ಎಲ್ಲರ ಕಣ್ಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor