×
Ad

ಪ್ರವಾಸಿ ಭಾರತೀಯ ದಿವಸ್‌ಗೆ ಚಾಲನೆ..!

Update: 2017-01-07 23:47 IST

ಪ್ರವಾಸಿ ಭಾರತೀಯ ದಿವಸ್‌ಅನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ವಿಜಯ್ ಗೋಯಲ್ ಶನಿವಾರ ಬೆಂಗಳೂರಿನಲ್ಲಿ ಉದ್ಘಾಟಿಸಿದರು. ಬಳೆಗಳ ಸದ್ದು, ಮೆಹಂದಿಯ ರಂಗು, ಲಂಬಾಣಿಯರ ಕಸೂತಿ ಕಲೆ, ಚನ್ನಪಟ್ಟಣದ ಬಣ್ಣ-ಬಣ್ಣದ ಆಟಿಕೆ ಬೊಂಬೆಗಳು, ಕಾವೇರಿ ಕರಕುಶಲ ನಿಗಮದ ಕಲಾ ನೈಪುಣ್ಯತೆಯ ವಿವಿಧ ಉತ್ಪನ್ನಗಳು, ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ, ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ನೀಡುವ ವಸ್ತು ಪ್ರದರ್ಶನ 'ಪ್ರವಾಸಿ ಭಾರತೀಯ ದಿವಸ್' ಆಕರ್ಷಣೆಯ ಕೇಂದ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor