ಸಂಭ್ರಮದ ಮಕರ ಸಂಕ್ರಾಂತಿ..!
Update: 2017-01-13 23:32 IST
ರಾಜ್ಯಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮಕ್ಕಳು, ಯುವತಿಯರು, ಮಹಿಳೆಯರು, ಹೊಸ ಉಡುಗೆಗಳನ್ನು ತೊಟ್ಟು ಸಕ್ಕರೆ ಅಚ್ಚು, ಎಳ್ಳು, ಬೆಲ್ಲದ ಪೊಟ್ಟಣ, ಕಬ್ಬಿನ ಜಲ್ಲೆಯನ್ನು ತಮ್ಮ ಸ್ನೇಹಿತರು, ಬಂಧುಗಳಿಗೆ ಹಂಚಿ ಸಂಭ್ರಮಿಸಿದರು.