×
Ad

ಲ್ಯಾನ್ಸ್ ಹನುಮಂತಪ್ಪಗೆ ಮರಣೋತ್ತರ ಸೇನಾಪದಕ

Update: 2017-01-15 23:43 IST

ಸಿಯಾಚಿನ್‌ನಲ್ಲಿ ಕಳೆದ ವರ್ಷ ಸಂಭವಿಸಿದ ಹಿಮಪಾತದಲ್ಲಿ ದಟ್ಟವಾದ ಹಿಮದಡಿ ಐದು ದಿನಗಳ ಕಾಲ ಸಿಲುಕಿ ವೀರಮರಣವನ್ನಪ್ಪಿದ ಧಾರವಾಡದ ಲಾನ್ಸ್ ನಾಯ್ಕ್ ಹನುಮಂತಪ್ಪನವರಿಗೆ ನೀಡಲಾದ ಮರಣೋತ್ತರ ಸೇನಾಪದಕವನ್ನು ಅವರ ಪತ್ನಿ ಮಹಾದೇವಿ ರವಿವಾರ ದಿಲ್ಲಿಯಲ್ಲಿ ನಡೆದ ಭೂಸೇನಾ ಪರೇಡ್‌ನಲ್ಲಿ ಸೇನಾ ವರಿಷ್ಠ ಲೆ.ಜ. ಬಿಪಿನ್ ರಾವತ್ ಅವರಿಂದ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor