×
Ad

ಗಿಳಿವಿಂಡು ಸಾಂಸೃತಿಕ ಕೇಂದ್ರ ಉದ್ಘಾಟನಾ ಕಾರ್ಯಕ್ರಮದ ಕೆಲವು ಕ್ಷಣಗಳು

Update: 2017-01-19 20:20 IST

ರಾಷ್ಟ್ರಕವಿ ಗೋವಿಂದ ಪೈಯವರ ನಿವಾಸದ ನವೀಕರಣ ಯೋಜನೆಯಾದ ಗಿಳಿವಿಂಡು ಸ್ಮಾರಕದ ಉದ್ಘಾಟನೆ ಅದ್ಧೂರಿಯಾಗಿ ನಡೆಯಿತು.

ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೇರಳ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು ಉದ್ಘಾಟನೆಯನ್ನು ನೆರವೇರಿಸಿದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor