ಭಾರತದಲ್ಲಿ ಅಬುಧಾಬಿ ಯುವರಾಜ..!
Update: 2017-01-24 23:49 IST
ಗಣರಾಜ್ಯೋತ್ಸವ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಅಬುಧಾಬಿಯ ಯುವರಾಜ ಹಾಗೂ ಸಶಸ್ತ್ರ ಪಡೆಗಳ ಉಪ ದಂಡನಾಯಕ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅವರು ಮಂಗಳವಾರ ದಿಲ್ಲಿಯ ಪಾಲಂ ವಾಯುಪಡೆ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಬರಮಾಡಿಕೊಂಡರು.