ಎನ್.ಆರ್.ಪುರ: ಗೃಹಿಣಿ ಆತ್ಮಹತ್ಯೆ
Update: 2017-01-30 23:02 IST
ಚಿಕ್ಕಮಗಳೂರು, ಜ.30: ಎನ್.ಆರ್.ಪುರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ, ಕೊಪ್ಪ ಎಪಿಎಂಸಿ ಸದಸ್ಯೆ ಮಲ್ಲಿಕಾ(38) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಎನ್ನಲಾದ ಮಲ್ಲಿಕಾ ಅವರ ಪತಿ ನವೀನ್‌ನನ್ನು ವಶಕ್ಕೆ ಪಡೆದು ವಿಚರಣೆ ನಡೆಸಿದ್ದಾರೆ.