×
Ad

ಎಟಿಎಂ ಕಳವು

Update: 2017-01-31 11:04 IST

ಮಂಡ್ಯ, ಜ.31: ಸುಮಾರು 15 ಲಕ್ಷ ರೂ. ಹಣವಿದ್ದ ಎಟಿಎಂನ್ನು ಕಳ್ಳರು ಹೊತ್ತುಕೊಂಡು ಪರಾರಿಯಾದ  ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ  ನಡೆದಿದೆ.
ಮಳವಳ್ಳಿ  ಹಾಡ್ಲಿ ವೃತ್ತದಲ್ಲಿ ಇದ್ದ ಎಸ್ ಬಿಐಎಂಗೆ ಸೇರಿದ ಎಟಿಎಂನ್ನು ಕಳೆದ ರಾತ್ರಿ ಕಳ್ಳರು ಎತ್ತಿಕೊಂಡು ಪರಾರಿಯಾಗಿದ್ದಾರೆ. ನಿನ್ನೆ ಎಟಿಎಂಗೆ ಹಣ ತುಂಬಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News