×
Ad

ಅಪ್ರಾಪ್ತೆ ನಾಪತ್ತೆ: ದೂರು ದಾಖಲು

Update: 2017-02-05 23:19 IST

ಮುಂಡಗೋಡ, ಫೆ.5: ಅಪ್ರಾಪ್ತೆಯೋರ್ವಳು ನಾಪತ್ತೆಯಾದ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ನಡೆದಿದೆ
 17ರ ಪ್ರಾಯದ ಅಪ್ರಾಪ್ತೆ ಇತ್ತೀಚೆಗೆ ತನ್ನ ಚಿಕ್ಕಪ್ಪನ ಮನೆ ಇರುವ ಯಲ್ಲಾಪುರ ತಾಲೂಕಿನ ಹುಣಸಟ್ಟಿಕೊಪ್ಪಕ್ಕೆ ಹೋಗುವುದಾಗಿ ಹೇಳಿಹೋದವಳು ಮರಳಿ ಬಂದಿಲ್ಲ.
ಈ ಕುರಿತು ಪೋಷಕರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News