×
Ad

ಅಪಘಾತ: ಸವಾರ ಮೃತ್ಯು

Update: 2017-02-24 23:04 IST

ಸೊರಬ, ಫೆ.24: ಟ್ರ್ಯಾಕ್ಟರ್ ಢಿಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಗಡಿ ಗ್ರಾಮ ಅಮಚಿ ಬಳಿ ಸಂಭವಿಸಿದೆ.


 ತಾಲೂಕಿನ ತಂಡಗಿ ಗ್ರಾಮದ ರಘುಕುಮಾರ್(25) ಮೃತಪಟ್ಟ ವ್ಯಕ್ತಿ. ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗರದಿಂದ ಮಾರಿಕಾಂಬಾ ಜಾತ್ರೆ ಮುಗಿಸಿಕೊಂಡು ಸ್ನೇಹಿತರೊಂದಿಗೆ ಸೊರಬಕ್ಕೆ ತೆರಳುವಾಗ ಈ ಅವಘಡ ಸಂಭವಿಸಿದೆ.

ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News