×
Ad

ಆಕಸ್ಮಿಕ ಬೆಂಕಿ: ಸಜೀವ ದಹನವಾದ ಕುರಿಗಳು

Update: 2017-02-27 11:04 IST

ತುಮಕೂರು, ಫೆ.27: ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು 40ಕ್ಕೂ ಹೆಚ್ಚು ಕುರಿಗಳು ಸಜೀವ ದಹನವಾದ ಘಟನೆ ತಾಲೂಕಿನ ಪುರವರ ಹೋಬಳಿಯ ಕೊಡ್ಲಾಪುರ ಗ್ರಾಮದಲ್ಲಿ ನಡೆದಿದೆ.

ಜೀವನಕ್ಕೆ ಆಧಾರವಾಗಿದ್ದ ಕುರಿ ಮೇಕೆ ಕಳೆದುಕೊಂಡ ರೈತ ಲಿಂಗಣ್ಣ ಕಂಗಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News