ನಿಧನ
Update: 2017-03-02 23:09 IST
ತೀರ್ಥಹಳ್ಳಿ, ಮಾ.2: ಪಟ್ಟಣದ ಆಗುಂಬೆ ರಸ್ತೆಯ ಕಾಮತ್ ಎಂಟರ್‌ಪ್ರೈಸಸ್ ಮಾಲಕ ಯು.ವಿಶ್ವನಾಥ ಕಾಮತ್ (70) ಅನಾರೋಗ್ಯದಿಂದ ರಥಬೀದಿಯ ಸ್ವಗೃಹದಲ್ಲಿ ಬುಧವಾರ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ತಾಲೂಕು ಜಿಎಸ್‌ಬಿ ಸಮಾಜ ಹಾಗೂ ತಾಲೂಕು ವರ್ತಕರ ಸಂಘ ಸಂತಾಪ ಸೂಚಿಸಿದೆ.