×
Ad

​ವ್ಯಕ್ತಿ ನಾಪತ್ತೆ

Update: 2017-03-02 23:12 IST


 ಮುಂಡಗೋಡ, ಮಾ.2: ಹೊಲಕ್ಕೆ ಹೋಗುವುದಾಗಿ ಹೇಳಿದ್ದ ವ್ಯಕ್ತಿ ನಾಪತ್ತೆಯಾದ ಘಟನೆ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ನಡೆದಿದೆ.
ಬುಡ್ಡೆಸಾಬ ಫಕೀರಸಾಬ ಅತ್ತಾರ (55) ನಾಪತ್ತೆಯಾದ ವ್ಯಕ್ತಿ.
ಕಳೆದ ಫೆ.28ರಂದು ಬೆಳಗ್ಗೆ ಹೊಲಕ್ಕೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಪತ್ನಿ ಫಾತಿಮಾ ಬುಡ್ಡೆಸಾಬ ಅತ್ತಾರ ಗುರುವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News