ಹಣ್ಣಿನ ರಾಶಿಯಲ್ಲಿ ಚಿಣ್ಣರ ಆಟ..!
Update: 2017-03-19 00:01 IST
ಬಿಸಿಲ ಬೆಗೆಯ ನಡುವೆಯೇ ಹೆತ್ತವರು ವ್ಯಾಪಾರಕ್ಕೆಂದು ಇರಿಸಿರುವ ಕಿತ್ತಳೆ ಹಣ್ಣಿನ ರಾಶಿಯಲ್ಲಿ ಆಟವಾಡುತ್ತಿದ್ದ ದೃಶ್ಯ ಬೆಂಗಳೂರಿನ ಎಸ್‌ಬಿಎಂ ಸರ್ಕಲ್‌ನಲ್ಲಿ ಛಾಯಾಗ್ರಾಹಕರ ಕಣ್ಣಿಗೆ ಬಿದ್ದಾಗ...!