×
Ad

ಅಜ್ಜನ ಪರೀಕ್ಷೆ..!

Update: 2017-03-19 23:57 IST

ಪ.ಬಂಗಾಳ ಸಾಕ್ಷರತಾ ಮಿಷನ್ ರವಿವಾರ ಮೂಲ ಸಾಕ್ಷರತಾ ಪರೀಕ್ಷೆಯನ್ನು ನಡೆಸಿದ್ದು, ದಕ್ಷಿಣ ದಿನಾಜ್‌ಪುರದ ಬಳೂರಘಾಟ್‌ನ ಕೇಂದ್ರದಲ್ಲಿ ಇತರರೊಂದಿಗೆ ಪರೀಕ್ಷೆ ಬರೆಯುತ್ತಿರುವ 70ರ ಹರೆಯದ ಬೀರೇಂದ್ರ ತಿರ್ಕಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor