×
Ad

ದೇಶದ ಅತೀ ದೊಡ್ಡ ಸುರಂಗ ಮಾರ್ಗ ಲೋಕಾರ್ಪಣೆ

Update: 2017-04-02 23:55 IST

ಜಮ್ಮುಕಾಶ್ಮೀರದ ಚೆನಾನಿಯಲ್ಲಿರುವ ದೇಶದ ಅತ್ಯಾಧುನಿಕ, ಏಶ್ಯದಲ್ಲೇ ಅತೀ ಉದ್ದದ ಚೆನಾನಿ-ನಶ್ರಿ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಲೋಕಾರ್ಪಣೆಗೊಳಿಸಿದರು. ಬಳಿಕ ಅವರು ತೆರೆದ ಜೀಪಿನಲ್ಲಿ ಪ್ರಯಾಣಿಸಿ ಸುರಂಗ ಮಾರ್ಗವನ್ನು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor