×
Ad

ಹನಿ ನೀರಿಗಾಗಿ ಪರದಾಟ

Update: 2017-04-09 13:25 IST

ಮಂಗಳೂರಿನ ಹೃದಯಭಾಗದ ಹಂಪನಕಟ್ಟೆಯಲ್ಲಿ ನಿಂತಿದ್ದ ನೀರು ಸರಬರಾಜು ಮಾಡುವ ಟ್ಯಾಂಕರ್ ನಿಂದ ಸೋರುತ್ತಿರುವ ನೀರನ್ನು ಹೆಂಗಸೊಬ್ಬಳು ಸಂಗ್ರಹಿಸುತ್ತಿರುವ ದೃಶ್ಯ ಕರಾವಳಿಯ ಬಿಸಿಲಿನ ಝಳ ಹಾಗೂ ನೀರಿನ ಅಭಾವವನ್ನು ಬಿಂಬಿಸುವಂತಿತ್ತು.

I ಚಿತ್ರ: ಅಬ್ದುಲ್  ಸಲಾಮ್, ಅಡ್ಡೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor