×
Ad

"ಲಾಸ್ಟ್ ಸಪ್ಪರ್"

Update: 2017-04-13 21:15 IST

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಅತೀ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜರವರು ಶುಭ ಶುಕ್ರವಾರದ ಮುನ್ನಾದಿನವಾದ ಗುರುವಾರ ರೋಸಾರಿಯೋ ಚರ್ಚ್‌ನಲ್ಲಿ "ಲಾಸ್ಟ್ ಸಪ್ಪರ್" ನೆನಪಿನಲ್ಲಿ ಮಹಿಳೆಯರು ಸೇರಿದಂತೆ 12 ಮಂದಿಯ ಪಾದ ತೊಳೆದು ಅವರನ್ನು ಗೌರವಿಸಿದರು. ಎ.14ರಂದು ಶುಭ ಶುಕ್ರವಾರ (ಗುಡ್‌ಫ್ರೈಡೆ) ಹಾಗೂ ಶನಿವಾರ ಈಸ್ಟರ್ ಆಚರಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor