×
Ad

ನಿಯಂತ್ರಣ ತಪ್ಪಿ ಕಾರು ಪಲ್ಟಿ: ಐವರಿಗೆ ಗಾಯ

Update: 2017-04-16 10:25 IST

ತುಮಕೂರು, ಎ.16: ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ತುಮಕೂರು ಜಿ. ಮಧುಗಿರಿ ತಾಲೂಕಿನ ಕಾಟಗಾನಹಳ್ಳಿ ಬಳಿ ನಡೆದಿದೆ.

ಮಧುಗಿರಿಯಿಂದ ತುಮಕೂರಿಗೆ ಕಾರಿನಲ್ಲಿ 5 ಜನ ಪ್ರಯಾಣಿಸುತ್ತಿದ್ದು, ಈ ಸಂದರ್ಭ ಕಾರು ಪಲ್ಟಿಯಾಗಿದೆ. ಗಾಯಾಳುಗಳು ಶಿವಮೊಗ್ಗ ಮೂಲದವರು ಎನ್ನಲಾಗಿದ್ದು, ಮಧುಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News