ಹುಚ್ಚ ವೆಂಕಟ್ ಹುಚ್ಚಾಟ...!
Update: 2017-05-02 14:09 IST
ಬೆಂಗಳೂರು, ಮೇ 2:ನಿಮಗೆ ಬರೆಯುವ ಅಧಿಕಾರವಿದೆ. ವಿಮರ್ಶೆ ಮಾಡುವಂತಿಲ್ಲ. ನಿಮಗೆ ಇಷ್ಟವಿಲ್ಲದಿದ್ದರೆ ನನ್ನ ಸಿನಿಮಾ ನೋಡಲು ಬರಬೇಡಿ ” ಇಂದು ನಟ ಹುಚ್ಚ ವೆಂಕಟ್ ಸುದ್ದಿಗಾರರಿಗೆ ನೀಡಿದ ಕಟ್ಟಪ್ಪಣೆ
ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಹುಚ್ಚು ಹುಚ್ಚಾಗಿ ವರ್ತಿಸಿದರು. ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಹುಚ್ಚ ವೆಂಕಟ್ ತನ್ನನ್ನು ಟೀಕಿಸಿ ಬರೆದ ಪತ್ರಿಕೆಯೊಂದರ ವಿರುದ್ಧ ಕಿಡಿಕಾರಿದರು.
ಪತ್ರಿಕೆಯೊಂದು ಪರಿಸ್ಥಿತಿ ಹೇಗಿದೆ ನೋಡಿ ಸಿಎಂ ತೆಲುಗು ಸಿನಿಮಾ ನೋಡುತ್ತಿದ್ದಾರೆ. ಪರಿಸ್ಥಿತಿ ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ.ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ ಎಂದರು ಹುಚ್ಚ ವೆಂಕಟೀಶ್