ಸಿಡಿಲು ಬಡಿದು 21 ಕುರಿಗಳು ಸಾವು
Update: 2017-05-09 22:22 IST
ಕೆ.ಆರ್.ಪೇಟೆ,ಮೇ 9 : ಸಿಡಿಲು ಬಡಿದು 21 ಕುರಿಗಳು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ದೊದ್ದನಕಟ್ಟೆ ಗ್ರಾಮದಲ್ಲಿ ಇಂದು ನಡೆದಿದೆ.
ಸಾವನ್ನಪ್ಪಿದ ಕುರಿಗಳು ಶಶಿಗೌಡರ ಮಗ ರಾಜಣ್ಣ ಎಂಬವರಿಗೆ ಸೇರಿವೆ ಎಂದು ತಿಳಿದು ಬಂದಿದೆ.