×
Ad

ಸಮುದ್ರ ಮುಷ್ಕರ..!

Update: 2017-05-20 23:28 IST

ಕೊಚ್ಚಿಯ ಚೆಲ್ಲಣಂ ಮೀನುಗಾರಿಕೆ ಬಂದರಿನಲ್ಲಿ ಸಣ್ಣ ದೋಣಿಗಳ ಕಾರ್ಮಿಕರ ಒಕ್ಕೂಟದ ಸದಸ್ಯರು ‘ಸಮುದ್ರ ಮುಷ್ಕರ’ ನಡೆಸಿ ಕರಾವಳಿ ಪ್ರದೇಶಗಳಲ್ಲಿ 61 ದಿನಗಳ ಬದಲು 90 ದಿನಗಳ ಟ್ರಾಲಿಂಗ್‌ಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor