×
Ad

​ಲಾರಿ -ಬೈಕ್ ಢಿಕ್ಕಿ: ವ್ಯಕ್ತಿ ಸಾವು

Update: 2017-05-25 22:38 IST

 ಕುಶಾಲನಗರ, ಮೇ 25: ಇಲ್ಲಿಗೆ ಸಮೀಪದ ಕೂಡಿಗೆಯಿಂದ ಶಿರಂಗಾಲ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಸವಾರ ಎಸ್.ಆರ್ ಧರ್ಮ ಎಂಬವರು ಬೈಕ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News