ಮಸ್ಜಿದುತ್ತಖ್ವಾದಲ್ಲಿ ಇಫ್ತಾರ್ ಕೂಟ
Update: 2017-05-30 19:58 IST
ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಮಸ್ಜಿದುತ್ತಖ್ವಾದಲ್ಲಿ ಮಂಗಳವಾರ ನೂರಾರು ಮಂದಿ ರಮಝಾನ್ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡರು.