ವಿಶ್ವ ಪರಿಸರ ದಿನಚರಣೆಯ ಅಂಗವಾಗಿ ಭಾರತ್ ಮಾಲ್ ನಲ್ಲಿ ಚಿತ್ರಕಲಾ ಸ್ಪರ್ಧೆ
Update: 2017-06-05 16:57 IST
ವಿಶ್ವ ಪರಿಸರ ದಿನಚರಣೆಯ ಅಂಗವಾಗಿ 92.7 ಬಿಗ್ ಎಫ್ ಎಮ್ ಸಂಸ್ಥೆಯು 15 ವರ್ಷದ ಒಳಗಿನ ಮಕ್ಕಳಿಗೇೂಸ್ಕರ ನಗರದ ಭಾರತ್ ಮಾಲ್ ನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಸುಮಾರು 80ಕ್ಕಿಂತಲೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು.